ಶುಕ್ರವಾರ, ಡಿಸೆಂಬರ್ 31, 2010

"ಚಿಗುರು"

 ಸಮುದಾಯ ಶಿವಮೊಗ್ಗ ವು ದಿನಾಂಕ ೧೯.೧೨.೨೦೧೦ ರಂದು
ಕನ್ನಡ ಮತ್ತು ಸಂಸ್ಕ್ರುತಿ   ಇಲಾಖೆಯ "ಚಿಗುರು" ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಮೇಗರವಳ್ಳಿ ಹಾಗೂ ಆಗುಂಬೆಯಲ್ಲಿ  ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಪ್ರಯುಕ್ತ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ - ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
"ಪಂಜರದ ಶಾಲೆ"  ಮಕ್ಕಳ ನಾಟಕ - ಕೆಲವು ಚಿತ್ರಗಳು.
 ತೀರ್ಥಹಳ್ಳಿಯ ಮೇಗರವಳ್ಳಿ :
 ಆಗುಂಬೆಯಲ್ಲಿ
:

ಮಂಗಳವಾರ, ಡಿಸೆಂಬರ್ 7, 2010

ಗೀತೆಯ ಗಾಯನ

ವಿಶ್ವನಾಥ ಹಿರೇಮಠ್ ಹಾಗೂ ಡಾ| ಶ್ರೀಪಾದ ಭಟ್ ರವರಿಂದ ರವೀಂದ್ರನಾಥ ಟಾಗೋರರ
 ಗೀತೆಯ ಗಾಯನ

ಪಂಜರದ ಶಾಲೆ - ಮಕ್ಕಳ ನಾಟಕ

ದಿನಾಂಕ ೦೫.೧೨.೨೦೧೦ ರಂದು  ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗದಲ್ಲಿ ನಡೆದ

ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
ಪಂಜರದ ಶಾಲೆ
ಬಿ.ವಿ.ಕಾರಂತರ ಮಕ್ಕಳ ನಾಟಕದ ಚಿತ್ರಗಳು

 ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ
ನಿರ್ದೇಶನ: ಡಾ. ಶ್ರೀಪಾದ್ ಭಟ್ 

ಸೋಮವಾರ, ಡಿಸೆಂಬರ್ 6, 2010

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮ

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಉಧ್ಘಾಟನೆ:
ಡಾ| ಶ್ರೀಪಾದ ಭಟ್ ರವರಿಂದ.
ಜೊತೆಗೆ: ಸಮುದಾಯದ ಅಧ್ಯಕ್ಷರಾದ ಪದ್ಮನಾಭ್, ಸಮಾರಂಭದ ಅದ್ಯಕ್ಷ ಕೆ.ಜಿ.ವೆಂಕಟೇಶ್
ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ ರಾವ್.

ಗುರುವಾರ, ಡಿಸೆಂಬರ್ 2, 2010

ಪಂಜರದ ಶಾಲೆ - ಮಕ್ಕಳ ನಾಟಕ


 ಸಮುದಾಯ ಶಿವಮೊಗ್ಗ (ರಿ) 
ಅರ್ಪಿಸುವ

ಬಿ.ವಿ.ಕಾರಂತರ ಮಕ್ಕಳ ನಾಟಕ
ಪಂಜರದ ಶಾಲೆ

 ನಿರ್ದೇಶನ: ಡಾ. ಶ್ರೀಪಾದ್ ಭಟ್ 

ದಿನಾಂಕ ೦೫.೧೨.೨೦೧೦ ಭಾನುವಾರ ಸಂಜೆ ೬.೪೫ ಕ್ಕೆ.


ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ. 
ಮಕ್ಕಳು, ಪೋಷಕರು, ಶಿಕ್ಷಕರು, ರಂಗಾಸಕ್ತರೆಲ್ಲರೂ 
 ದಯಮಾಡಿ ಬನ್ನಿ.

ಬುಧವಾರ, ನವೆಂಬರ್ 3, 2010


ದಿನಾಂಕ ೩೧.೧೦.೨೦೧೦ ಮತ್ತು ೦೧.೧೧.೨೦೧೦ ರಂದು ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಪ್ರತಿನಿಧಿಗಳು.

ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ಪ್ರತಿನಿಧಿಗಳು.


ದಿನಾಂಕ ೩೧.೧೦.೨೦೧೦ ಮತ್ತು ೦೧.೧೧.೨೦೧೦ ರಂದು ಕುಂದಾಪುರದಲ್ಲಿ ನಡೆದ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ  ಶಿವಮೊಗ್ಗದ ಪ್ರತಿನಿಧಿ  ಶ್ರೀ ಕೆ. ಪ್ರಭಾಕರ್ ರಾವ್

ಶುಕ್ರವಾರ, ಏಪ್ರಿಲ್ 30, 2010

"ಎತ್ತಿಗೆ ನ್ಯಾಯ" ನಾಟಕದ ಕೆಲವು ದೃಶ್ಯಗಳು.

ಸಮುದಾಯ ಶಿವಮೊಗ್ಗವು ಆಯೋಜಿಸಿದ್ದ "ಬೇಸಿಗೆ ಶಿಬಿರ ೨೦೧೦" ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ೪೦ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು. ದಿನಾಂಕ ೨೭.೦೪.೨೦೧೦ ರಂದು ಕುವೆಂಪು ರಂಗ ಮಂದಿರದಲ್ಲಿ ನಡೆದ "ಎತ್ತಿಗೆ  ನ್ಯಾಯ"
  ನಾಟಕದ ಕೆಲವು ದೃಶ್ಯಗಳು. 



ಗುರುವಾರ, ಏಪ್ರಿಲ್ 22, 2010

ಬೇಸಿಗೆ ಶಿಬಿರ 2010 ರ ಮಕ್ಕಳ ನಾಟಕ - ದಯಮಾಡಿ ಬನ್ನಿ .

    ಸಮುದಾಯ ಶಿವಮೊಗ್ಗ (ರಿ)  
ಬೇಸಿಗೆ ಶಿಬಿರ -2010 ರ ಮಕ್ಕಳ ನಾಟಕ

ಎತ್ತಿಗೆ ನ್ಯಾಯ     
                                  
ರಚನೆ: ಜಿಬಿಕೋಟೆ ಅನಂತ್
     ನಿರ್ದೇಶನ: 
ಡಾ| ಸಾಸ್ವೆಹಳ್ಳಿ ಸತೀಶ್
ದಿನಾಂಕ: ೨೭.೦೪.೨೦೧೦, ಮಂಗಳವಾರ ಸಂಜೆ ೬.೪೫ ಕ್ಕೆ
ಸ್ಥಳ: ಕುವೆಂಪು ರಂಗ ಮಂದಿರ, ಶಿವಮೊಗ್ಗ.
 ದಯಮಾಡಿ ಬನ್ನಿ 

ಕೆ.ಲಕ್ಷ್ಮಿನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.
samudaayashivamogga@gmail.com                                                                     samudayashivamogga@blogspot.com

ಸೋಮವಾರ, ಏಪ್ರಿಲ್ 19, 2010

ಬೇಸಿಗೆ ಶಿಬಿರ ೨೦೧೦

ಬೇಸಿಗೆ ಶಿಬಿರ ೨೦೧೦ ರ  ಚಟುವಟಿಕೆಯ ಒಂದು ನೋಟ

ಶನಿವಾರ, ಏಪ್ರಿಲ್ 17, 2010

ಬೇಸಿಗೆ ಶಿಬಿರ ೨೦೧೦

ದಿನಾಂಕ ೧೨.೦೪.೨೦೧೦ ರಂದು ಆರಂಭವಾದ ಬೇಸಿಗೆ ಶಿಬಿರ ೨೦೧೦ ರ  ಚಟುವಟಿಕೆಯ ಒಂದು ನೋಟ.

ಮಂಗಳವಾರ, ಏಪ್ರಿಲ್ 13, 2010

ಬೇಸಿಗೆ ಶಿಬಿರ ೨೦೧೦

ದಿನಾಂಕ ೧೨.೦೪.೨೦೧೦ ರಂದು ಆರಂಭವಾದ ಬೇಸಿಗೆ ಶಿಬಿರ ೨೦೧೦ ರ ಮೊದಲ ದಿನದ ಚಟುವಟಿಕೆಯ ಒಂದು ನೋಟ.

ಶನಿವಾರ, ಏಪ್ರಿಲ್ 3, 2010

ಬೇಸಿಗೆ ಶಿಬಿರ

ನಮ್ಮ ಮುಂದಿನ ಕಾರ್ಯಕ್ರಮ

ಮಕ್ಕಳಿಗೆ ಬೇಸಿಗೆ ಶಿಬಿರ

ದಿನಾಂಕ ೧೨.೦೪.೨೦೧೦ ರಿಂದ ೨೭.೦೪.೨೦೧೦ರ ವರೆಗೆ
ಸ್ಥಳ: ಮೈನ್ ಮಿಡ್ಲ್ ಸ್ಕೂಲ್,
ಬಿ. ಎಚ್. ರಸ್ತೆ, ಶಿವಮೊಗ್ಗ.

ನಿರ್ದೇಶಕರು: ಶ್ರೀ ಸಾಸ್ವೆಹಳ್ಳಿ ಸತೀಶ್

ಶನಿವಾರ, ಮಾರ್ಚ್ 27, 2010

ವಿಶ್ವ ರಂಗಭೂಮಿ ದಿನಾಚರಣೆ-2010


 ಮಾರ್ಚ್ ೨೭, ೨೦೧೦ ರಂದು   ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ರಂಗ ತಂಡಗಳು, ಒಗ್ಗೂಡಿ ರಂಗ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ವಿವಿಧ ವೇಷ ಭೂಷಣಗಳೊಂದಿಗೆ ಕಲಾವಿದರು ನಡೆಸಿದ ಜಾಥಾ ಜನರನ್ನು ಆಕರ್ಷಿಸಿತು. ಕುವೆಂಪು ರಂಗ ಮಂದಿರದಲ್ಲಿ ಈ ವರ್ಷದ ರಂಗ ಸಂದೇಶ ಓದುವುದರೊಂದಿಗೆ ಕೊನೆಗೊಂಡಿತು.
ಸಮುದಾಯ ಶಿವಮೊಗ್ಗದ ತಂಡ ಕೂಡ ಈ ಜಾಥಾದಲ್ಲಿ ಭಾಗವಹಿಸಿತ್ತು.

ಮಂಗಳವಾರ, ಮಾರ್ಚ್ 23, 2010

ಭಗತ್ ಸಿಂಗ್ ಹುತಾತ್ಮರಾಗಿ ೭೯ ವರ್ಷಗಳು.


ಶಹೀದ್ ಭಗತ್ ಸಿಂಗ್ ಹುತಾತ್ಮರಾದ ದಿನದ ನೆನಪಿನ ಕಾರ್ಯಕ್ರಮ ಸಮುದಾಯ ಶಿವಮೊಗ್ಗದ ಕಾರ್ಯದರ್ಶಿ ಸಂಗಾತಿ ಲಕ್ಷ್ಮಿ ನಾರಾಯಣ್ ರವರ ಮನೆಯಲ್ಲಿ ದಿನಾಂಕ ೨೩.೦೩.೨೦೧೦ ರಂದು ನಡೆಯಿತು.

ಶನಿವಾರ, ಮಾರ್ಚ್ 20, 2010

ವೈದೇಹಿ ಅವರಿಗೆ ಸನ್ಮಾನ


ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ವಿಜೇತ ಲೇಖಕಿ ವೈದೇಹಿ ಅವರಿಗೆ ಸನ್ಮಾನ
ಸಮುದಾಯ ಶಿವಮೊಗ್ಗದ ಸದಸ್ಯರಿಂದ
ಸ್ಥಳ: ಕರ್ನಾಟಕ ಸಂಘ, ಶಿವಮೊಗ್ಗ.
ದಿನಾಂಕ: ೨೦.೦೩.೨೦೧೦



ಮಂಗಳವಾರ, ಮಾರ್ಚ್ 9, 2010

ನಾಟಕ : ರೆಕ್ಕೆ ಕಟ್ಟುವಿರಾ



 ಸಮುದಾಯ ಶಿವಮೊಗ್ಗ (ರಿ) 

ಅರ್ಪಿಸುವ ನಾಟಕ
 ರೆಕ್ಕೆ ಕಟ್ಟುವಿರಾ 
ರಚನೆ: ಶ್ರೀ ಬಿ.ಸುರೇಶ್
(ಚಲನ ಚಿತ್ರ, ಟಿ.ವಿ.ಧಾರವಾಹಿ ನಿರ್ದೇಶಕ ಹಾಗೂ ನಟ)
 ನಿರ್ದೇಶನ: ಡಾ. ಶ್ರೀಪಾದ್ ಭಟ್ 
ದಿನಾಂಕ ೧೭.೦೩.೨೦೧೦. ಬುಧವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ.  ದಯಮಾಡಿ ಬನ್ನಿ.
------
-ಕೆ.ಲಕ್ಷ್ಮಿ ನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.