ಶನಿವಾರ, ಮಾರ್ಚ್ 27, 2010

ವಿಶ್ವ ರಂಗಭೂಮಿ ದಿನಾಚರಣೆ-2010


 ಮಾರ್ಚ್ ೨೭, ೨೦೧೦ ರಂದು   ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಶಿವಮೊಗ್ಗ ನಗರದ ವಿವಿಧ ರಂಗ ತಂಡಗಳು, ಒಗ್ಗೂಡಿ ರಂಗ ಜಾಥಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದವು. ವಿವಿಧ ವೇಷ ಭೂಷಣಗಳೊಂದಿಗೆ ಕಲಾವಿದರು ನಡೆಸಿದ ಜಾಥಾ ಜನರನ್ನು ಆಕರ್ಷಿಸಿತು. ಕುವೆಂಪು ರಂಗ ಮಂದಿರದಲ್ಲಿ ಈ ವರ್ಷದ ರಂಗ ಸಂದೇಶ ಓದುವುದರೊಂದಿಗೆ ಕೊನೆಗೊಂಡಿತು.
ಸಮುದಾಯ ಶಿವಮೊಗ್ಗದ ತಂಡ ಕೂಡ ಈ ಜಾಥಾದಲ್ಲಿ ಭಾಗವಹಿಸಿತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ