ಬೆಂಗಳೂರಿನ ಸಮುದಾಯ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸುರೇಂದ್ರ ರಾವ್ ರವರು ಶಿವಮೊಗ್ಗಕ್ಕೆ ದಿನಾಂಕ ೨೧.೦೨.೨೦೧೧ ರಂದು ಭೇಟಿ ನೀಡಿದ್ದ ಸಂದರ್ಭದಲ್ಲಿ ಸಮುದಾಯ ಶಿವಮೊಗ್ಗದ ಸದಸ್ಯರೊಂದಿಗೆ ಮಾತು ಕತೆಯಲ್ಲಿ ತೊಡಗಿದ್ದ ಚಿತ್ರಗಳು.
ಕಾರ್ಯದರ್ಶಿ ಕೆ ಲಕ್ಶ್ಮೀನಾರಾಯಣ್ ಸ್ವಾಗತಿಸಿ, ಸಮುದಾಯ ಶಿವಮೊಗ್ಗದ ಕಾರ್ಯಕ್ರಮಗಳ ಬಗ್ಗೆ ವರದಿ ನೀಡಿದರು. ಸಾಗರ, ತೀರ್ಥಹಳ್ಳಿಗಳಲ್ಲಿ ಸಮುದಾಯದ ಘಟಕ ಪ್ರಾರಂಭಿಸುವುದಕ್ಕೆ ನಡೆದಿರುವ ಪ್ರಯತ್ನದ ಬಗ್ಗೆ ತಿಳಿಸಿದರು. ಅಧ್ಯಕ್ಷರಾದ ಶ್ರೀ ಪದ್ಮನಾಭ ರವರು ಅಧ್ಯಕ್ಷತೆ ವಹಿಸಿದ್ದರು.