ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ನಾಟಕೋತ್ಸವ : ದಿನಾಂಕ ೭.೦೫.೨೦೧೧ ರಿಂದ ೧೦.೦೫.೨೦೧೧ರ ವರೆಗೆ
ಕುವೆಂಪು ರಂಗಮಂದಿರದಲ್ಲಿ.
ದಿನಾಂಕ ೦೭.೦೫.೨೦೧೧ ಶನಿವಾರ - "ನಾ ದ್ಯಾವ್ರನ್ ನೋಡ್ಬೇಕು" ಸ್ಪಂದನ ತಂಡದಿಂದ
ದಿನಾಂಕ ೦೮.೦೫.೨೦೧೧ ಭಾನುವಾರ - "ಸತ್ರು ಅಂದ್ರೆ ಸಾಯ್ತಾರ" ಸಮುದಾಯ ಶಿಬಿರದ ಮಕ್ಕಳಿಂದ
ದಿನಾಂಕ ೦೯.೦೫.೨೦೧೧ ಸೋಮವಾರ - " ಮಕ್ಕಳ ರವೀಂದ್ರ" - ಹೊನ್ನಾವರದ ಚಿಂತನ ತಂಡದಿಂದ
ದಿನಾಂಕ ೧೦.೦೫.೨೦೧೧ ಮಂಗಳವಾರ - "ಕನಸಿನವರು" - ಸಮುದಾಯ ತಂಡದಿಂದ.
ಎಲ್ಲರಿಗೂ ಸ್ವಾಗತ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ