ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಅಂಗವಾಗಿ ದಿನಾಂಕ ೦೮.೦೫.೨೦೧೧ ಭಾನುವಾರ ಕುವೆಂಪು ರಂಗಮಂದಿರದಲ್ಲಿ. ನಡೆದ ಸಮುದಾಯ ಶಿಬಿರದ ಮಕ್ಕಳಿಂದ ನಡೆದ ನಾಟಕ "ಸತ್ರು ಅಂದ್ರೆ ಸಾಯ್ತಾರ" .ನಿರ್ದೇಶನ ಡಾ.ಸಾಸ್ವೆಹಳ್ಳಿ ಸತೀಶ್, ಸಹ ನಿರ್ದೇಶನ: ಶ್ರೀ ಕಿರಣ್. ಸಂಗೀತ: ಶ್ರೀ ಉಮೇಶ್ ಆಚಾರ್ಯ,
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ