ಭಾನುವಾರ, ಅಕ್ಟೋಬರ್ 27, 2013

ಕೃತಿ ಪರಿಚಯ \\ ನಾಟಕ

ಸಮುದಾಯ ಶಿವಮೊಗ್ಗ (ರಿ)
ಪ್ರಸನ್ನ ಅವರ ಹೊಸ ಕೃತಿ
"ದೇಸಿ ಆಹಾರ ಪದ್ಧತಿ"
ಕುರಿತು ಒಂದು ವಿಚಾರ ವಿಮರ್ಶೆ
ಕೃತಿ ಪರಿಚಯ:
ಶ್ರೀ ಡಿ.ಎಸ್.ಮಂಜುನಾಥ್
(ಉಪನ್ಯಾಸಕರು, ಕಮಲ ನೆಹರು ಕಾಲೇಜು, ಶಿವಮೊಗ್ಗ.)
ಭಾಗವಹಿಸುವಿಕೆ: ಡಾ| ಎಚ್.ಎಸ್. ನಾಗಭೂಷಣ್, ಶ್ರೀ. ಎಚ್.ಟಿ. ಕೃಷ್ಣಮೂರ್ತಿ, ಶ್ರೀ. ಎಂ. ವೆಂಕಟೇಶ್, ಶ್ರೀ. ಟಿ.ಅವಿನಾಶ್, ನಾವು ಮತ್ತು ನೀವು.

ದಿನಾಂಕ: 1-11-2013 ನೇ ಶುಕ್ರವಾರ, ಸಂಜೆ 5.30ಕ್ಕೆ. ಸ್ಥಳ: ಡಿ.ವಿ.ಎಸ್. ರಂಗಮಂದಿರ, ಶಿವಮೊಗ್ಗ. 

ಇದೇ ದಿನ ಸಂಜೆ 6.45 ರಿಂದ  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ "ಯುವ ಸೌರಭ" ಕಾರ್ಯಕ್ರಮದಡಿ 
ಡಿ.ವಿ.ಎಸ್. ವಿದ್ಯಾರ್ಥಿಗಳು ಅಭಿನಯಿಸಿರುವ ನಾಟಕ
"ಬೆಪ್ಪು ತಕ್ಕಡಿ"
(ರಚನೆ: ಚಂದ್ರಶೇಖರ ಕಂಬಾರ)
ನಿರ್ದೇಶನ: ಅಜಯ್ ಗೌಡ
ಸರ್ವರಿಗೂ ಸ್ವಾಗತ

ಕಾರ್ಯದರ್ಶಿ,
ಸಮುದಾಯ ಶಿವಮೊಗ್ಗ (ರಿ)

ಗುರುವಾರ, ಜುಲೈ 4, 2013

ನಮ್ಮ ರಾಬರ್ಟ್ ಕ್ಲೈವ್

ಸಮುದಾಯ ಶಿವಮೊಗ್ಗ ಅರ್ಪಿಸುವ 
ಸಮುದಾಯ ಬೆಂಗಳೂರು ಅಭಿನಯದ ನಾಟಕ 
ನಮ್ಮ ರಾಬರ್ಟ್ ಕ್ಲೈವ್ 
ನಿರ್ದೇಶನ: ಪ್ರಕಾಶ್ ಬೆಳವಾಡಿ 

ಸ್ಥಳ: ಕು.ವೆಂ.ಪು. ರಂಗಮಂದಿರ 
ದಿನಾಂಕ:೧ ೩ . ೭ . ೨ ೦ ೧ ೩
ಶನಿವಾರ ಸಂಜೆ ೬.
೪ ೫ ಕ್ಕೆ. 
ದಯಮಾಡಿ ಬನ್ನಿ .






ಭಾನುವಾರ, ಫೆಬ್ರವರಿ 10, 2013

ದಿನಾಂಕ ೦೯.೦೨.೨೦೧೩ ರಂದು ಶಿವಮೊಗ್ಗದ ಕು.ವೆಂ.ಪು ರಂಗ ಮಂದಿರದಲ್ಲಿ ನಡೆದ "ಹಕ್ಕಿಗೊಂದು ಗೂಡು ಕೊಡಿ" ನಾಟಕದ ದೃಶ್ಯ.




ಶುಕ್ರವಾರ, ಫೆಬ್ರವರಿ 8, 2013

"ಹಕ್ಕಿಗೊಂದು ಗೂಡು ಕೊಡಿ"


ಸಮುದಾಯ ಶಿವಮೊಗ್ಗ (ರಿ)
ಅರ್ಪಿಸುವ ನಾಟಕ

"ಹಕ್ಕಿಗೊಂದು ಗೂಡು ಕೊಡಿ"

ಮೂಲ ಕಾದಂಬರಿ:  ಶ್ರೀ  ನಾ.ಡಿಸೋಜ
ನಾಟಕ ರೂಪ ಮತ್ತು ನಿರ್ದೇಶನ: ಶ್ರೀಮತಿ: ಎಸ್.ಮಾಲತಿ, ಸಾಗರ
ಸಂಗೀತ ನಿರ್ದೇಶನ: ಶ್ರೀ ಉದಯ ಭಂಡಾರಿ, ಹೋಳೆಗದ್ದೆ.
ನೃತ್ಯ ನಿರ್ದೇಶನ: -ವಿದ್ವಾನ್  ಶ್ರೀ  ಜಿ..ಬಿ.ಜನಾರ್ಧನ್,
ನೇಪಥ್ಯ:  ಶ್ರೀ  ಪುರುಷೋತ್ತಮ ತಲವಾಟ,
ಮತ್ತು  ಶ್ರೀ ಪ್ರವೀಣ್ ಹಾಲ್ಮತ್ತೂರು. 
ದಿನಾಂಕ: ೦೯.೦೨.೨೦೧೩
ಶನಿವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು ರಂಗ ಮಂದಿರ.
ಶಿವಮೊಗ್ಗ. 
ದಯಮಾಡಿ ಬನ್ನಿ.