ಸಮುದಾಯ ಶಿವಮೊಗ್ಗ (ರಿ)
ಅರ್ಪಿಸುವ ನಾಟಕ
"ಹಕ್ಕಿಗೊಂದು ಗೂಡು ಕೊಡಿ"
ಮೂಲ ಕಾದಂಬರಿ: ಶ್ರೀ ನಾ.ಡಿಸೋಜ
ನಾಟಕ ರೂಪ ಮತ್ತು ನಿರ್ದೇಶನ: ಶ್ರೀಮತಿ: ಎಸ್.ಮಾಲತಿ, ಸಾಗರ
ಸಂಗೀತ ನಿರ್ದೇಶನ: ಶ್ರೀ ಉದಯ ಭಂಡಾರಿ, ಹೋಳೆಗದ್ದೆ.
ನೃತ್ಯ ನಿರ್ದೇಶನ: -ವಿದ್ವಾನ್ ಶ್ರೀ ಜಿ..ಬಿ.ಜನಾರ್ಧನ್,
ನೇಪಥ್ಯ: ಶ್ರೀ ಪುರುಷೋತ್ತಮ ತಲವಾಟ,
ಮತ್ತು ಶ್ರೀ ಪ್ರವೀಣ್ ಹಾಲ್ಮತ್ತೂರು.
ದಿನಾಂಕ: ೦೯.೦೨.೨೦೧೩
ಶನಿವಾರ ಸಂಜೆ ೬.೪೫ ಕ್ಕೆ.
ಸ್ಥಳ: ಕು.ವೆಂ.ಪು ರಂಗ ಮಂದಿರ.
ಶಿವಮೊಗ್ಗ.
ದಯಮಾಡಿ ಬನ್ನಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ