ಶನಿವಾರ, ಫೆಬ್ರವರಿ 1, 2014

ರಾಷ್ಟ್ರಕವಿ ಜಿ.ಎಸ್.ಎಸ್. ಸ್ಮರಣೆ.

ದಿನಾಂಕ 1.2.2014 ರಂದು ನಡೆದ ಸಮುದಾಯ ಶಿವಮೊಗ್ಗದ ಮಾಸದ ಕಾರ್ಯಕ್ರಮ-2.
ರಾಷ್ಟ್ರಕವಿ ಜಿ.ಎಸ್.ಎಸ್. ಸ್ಮರಣೆ.
ಹಾಡುಗಳನ್ನು ಹಾಡಿದವರು ಶ್ರೀಮತಿ ಲತಾ , ಶ್ರೀಮತಿ ಮಮತಾ, ಶ್ರೀಮತಿ ರೇಖಾ, ಹಾಗು ಶ್ರೀ ಕುಮಾರಸ್ವಾಮಿ. ಕವಿಯ ಜೀವನ ಮತ್ತು ಸಾಧನೆ ಬಗ್ಗೆ ಕಿರು ಪರಿಚಯ ಹಾಗು ಕವನ ವಾಚನ ಮಾಡಿದವರು ಶ್ರೀಮತಿ ನಾಗರತ್ನ .






ಮಾಸದ ಕಾರ್ಯಕ್ರಮ-೨

ಸಮುದಾಯ ಶಿವಮೊಗ್ಗ(ರಿ)
ಮಾಸದ ಕಾರ್ಯಕ್ರಮ-೨
ರಾಷ್ಟ್ರಕವಿ ಜಿ.ಎಸ್.ಎಸ್ ಹಾಡುಗಳ ಕಾರ್ಯಕ್ರಮ
ದಿನಾಂಕ:೧.೨.೨೦೧೪ ಶನಿವಾರ ಸಂಜೆ; ೪.೩೦ಕ್ಕೆ
ಸ್ಠಳ: ಅಧ್ಯಕ್ಷರಾದ ಶ್ರೀ ಕೆ.ಜಿ.ಕೃಷ್ಣಮೂರ್ತಿ ಯವರ ಮನೆ
ವಿವೇಕಾನಂದ ಬಡಾವಣೆ. ಶಿವಮೊಗ್ಗ.