samudaya shivamogga
caltural voice of people.
ಶುಕ್ರವಾರ, ಏಪ್ರಿಲ್ 30, 2010
"ಎತ್ತಿಗೆ ನ್ಯಾಯ" ನಾಟಕದ ಕೆಲವು ದೃಶ್ಯಗಳು.
ಸಮುದಾಯ ಶಿವಮೊಗ್ಗವು ಆಯೋಜಿಸಿದ್ದ "ಬೇಸಿಗೆ ಶಿಬಿರ ೨೦೧೦" ಅತ್ಯಂತ ಯಶಸ್ವಿಯಾಗಿ ಪೂರ್ಣಗೊಂಡಿತು. ೪೦ ಮಕ್ಕಳು ಇದರಲ್ಲಿ ಪಾಲ್ಗೊಂಡಿದ್ದರು. ದಿನಾಂಕ ೨೭.೦೪.೨೦೧೦ ರಂದು ಕುವೆಂಪು ರಂಗ ಮಂದಿರದಲ್ಲಿ ನಡೆದ "ಎತ್ತಿಗೆ ನ್ಯಾಯ"
ನಾಟಕದ ಕೆಲವು ದೃಶ್ಯಗಳು.
ಗುರುವಾರ, ಏಪ್ರಿಲ್ 22, 2010
ಬೇಸಿಗೆ ಶಿಬಿರ 2010 ರ ಮಕ್ಕಳ ನಾಟಕ - ದಯಮಾಡಿ ಬನ್ನಿ .
ಸಮುದಾಯ ಶಿವಮೊಗ್ಗ (ರಿ)
ಬೇಸಿಗೆ ಶಿಬಿರ -
2010
ರ ಮಕ್ಕಳ ನಾಟಕ
ಎತ್ತಿಗೆ ನ್ಯಾಯ
ರಚನೆ: ಜಿಬಿಕೋಟೆ ಅನಂತ್
ನಿರ್ದೇಶನ:
ಡಾ| ಸಾಸ್ವೆಹಳ್ಳಿ ಸತೀಶ್
ದಿನಾಂಕ: ೨೭.೦೪.೨೦೧೦, ಮಂಗಳವಾರ ಸಂಜೆ ೬.೪೫ ಕ್ಕೆ
ಸ್ಥಳ: ಕುವೆಂಪು ರಂಗ ಮಂದಿರ, ಶಿವಮೊಗ್ಗ.
ದಯಮಾಡಿ ಬನ್ನಿ
ಕೆ.ಲಕ್ಷ್ಮಿನಾರಾಯಣ ರಾವ್, ಕಾರ್ಯದರ್ಶಿ, ಸಮುದಾಯ ಶಿವಮೊಗ್ಗ.
samudaayashivamogga@gmail.com samudayashivamogga@blogspot.com
ಸೋಮವಾರ, ಏಪ್ರಿಲ್ 19, 2010
ಬೇಸಿಗೆ ಶಿಬಿರ ೨೦೧೦
ಬೇಸಿಗೆ ಶಿಬಿರ ೨೦೧೦ ರ ಚಟುವಟಿಕೆಯ ಒಂದು ನೋಟ
ಶನಿವಾರ, ಏಪ್ರಿಲ್ 17, 2010
ಬೇಸಿಗೆ ಶಿಬಿರ ೨೦೧೦
ದಿನಾಂಕ ೧೨.೦೪.೨೦೧೦ ರಂದು ಆರಂಭವಾದ ಬೇಸಿಗೆ ಶಿಬಿರ ೨೦೧೦ ರ ಚಟುವಟಿಕೆಯ ಒಂದು ನೋಟ.
ಮಂಗಳವಾರ, ಏಪ್ರಿಲ್ 13, 2010
ಬೇಸಿಗೆ ಶಿಬಿರ ೨೦೧೦
ದಿನಾಂಕ ೧೨.೦೪.೨೦೧೦ ರಂದು ಆರಂಭವಾದ ಬೇಸಿಗೆ ಶಿಬಿರ ೨೦೧೦ ರ ಮೊದಲ ದಿನದ ಚಟುವಟಿಕೆಯ ಒಂದು ನೋಟ.
ಶನಿವಾರ, ಏಪ್ರಿಲ್ 3, 2010
ಬೇಸಿಗೆ ಶಿಬಿರ
ನಮ್ಮ ಮುಂದಿನ ಕಾರ್ಯಕ್ರಮ
ಮಕ್ಕಳಿಗೆ ಬೇಸಿಗೆ ಶಿಬಿರ
ದಿನಾಂಕ ೧೨.೦೪.೨೦೧೦ ರಿಂದ ೨೭.೦೪.೨೦೧೦ರ ವರೆಗೆ
ಸ್ಥಳ: ಮೈನ್ ಮಿಡ್ಲ್ ಸ್ಕೂಲ್,
ಬಿ. ಎಚ್. ರಸ್ತೆ, ಶಿವಮೊಗ್ಗ.
ನಿರ್ದೇಶಕರು: ಶ್ರೀ ಸಾಸ್ವೆಹಳ್ಳಿ ಸತೀಶ್
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)