ಶುಕ್ರವಾರ, ಡಿಸೆಂಬರ್ 31, 2010

"ಚಿಗುರು"

 ಸಮುದಾಯ ಶಿವಮೊಗ್ಗ ವು ದಿನಾಂಕ ೧೯.೧೨.೨೦೧೦ ರಂದು
ಕನ್ನಡ ಮತ್ತು ಸಂಸ್ಕ್ರುತಿ   ಇಲಾಖೆಯ "ಚಿಗುರು" ಕಾರ್ಯಕ್ರಮವನ್ನು ತೀರ್ಥಹಳ್ಳಿಯ ಮೇಗರವಳ್ಳಿ ಹಾಗೂ ಆಗುಂಬೆಯಲ್ಲಿ  ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಪ್ರಯುಕ್ತ ಆಯೋಜಿಸಿತ್ತು. ಕಾರ್ಯಕ್ರಮದ ಅಂಗವಾಗಿ - ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
"ಪಂಜರದ ಶಾಲೆ"  ಮಕ್ಕಳ ನಾಟಕ - ಕೆಲವು ಚಿತ್ರಗಳು.
 ತೀರ್ಥಹಳ್ಳಿಯ ಮೇಗರವಳ್ಳಿ :
 ಆಗುಂಬೆಯಲ್ಲಿ
:

ಮಂಗಳವಾರ, ಡಿಸೆಂಬರ್ 7, 2010

ಗೀತೆಯ ಗಾಯನ

ವಿಶ್ವನಾಥ ಹಿರೇಮಠ್ ಹಾಗೂ ಡಾ| ಶ್ರೀಪಾದ ಭಟ್ ರವರಿಂದ ರವೀಂದ್ರನಾಥ ಟಾಗೋರರ
 ಗೀತೆಯ ಗಾಯನ

ಪಂಜರದ ಶಾಲೆ - ಮಕ್ಕಳ ನಾಟಕ

ದಿನಾಂಕ ೦೫.೧೨.೨೦೧೦ ರಂದು  ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗದಲ್ಲಿ ನಡೆದ

ರವೀಂದ್ರನಾಥ ಟಾಗೋರ್ ರವರ ಶುಕ ಶಿಕ್ಷಣ ಕತೆ ಆಧಾರಿತ
ಪಂಜರದ ಶಾಲೆ
ಬಿ.ವಿ.ಕಾರಂತರ ಮಕ್ಕಳ ನಾಟಕದ ಚಿತ್ರಗಳು

 ಹಾವೇರಿ ತಾ. ತಿಳುವಳ್ಳಿ ಶಾಲೆಯ ಮಕ್ಕಳಿಂದ
ನಿರ್ದೇಶನ: ಡಾ. ಶ್ರೀಪಾದ್ ಭಟ್ 

ಸೋಮವಾರ, ಡಿಸೆಂಬರ್ 6, 2010

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮ

ರವೀಂದ್ರನಾಥ ಟಾಗೋರರ ೧೫೦ನೇ ಜನ್ಮ ದಿನ ಸಂಭ್ರಮದ ವರ್ಷಾಚರಣೆ ಉಧ್ಘಾಟನೆ:
ಡಾ| ಶ್ರೀಪಾದ ಭಟ್ ರವರಿಂದ.
ಜೊತೆಗೆ: ಸಮುದಾಯದ ಅಧ್ಯಕ್ಷರಾದ ಪದ್ಮನಾಭ್, ಸಮಾರಂಭದ ಅದ್ಯಕ್ಷ ಕೆ.ಜಿ.ವೆಂಕಟೇಶ್
ಕಾರ್ಯದರ್ಶಿ ಕೆ.ಲಕ್ಷ್ಮಿನಾರಾಯಣ ರಾವ್.

ಗುರುವಾರ, ಡಿಸೆಂಬರ್ 2, 2010

ಪಂಜರದ ಶಾಲೆ - ಮಕ್ಕಳ ನಾಟಕ


 ಸಮುದಾಯ ಶಿವಮೊಗ್ಗ (ರಿ) 
ಅರ್ಪಿಸುವ

ಬಿ.ವಿ.ಕಾರಂತರ ಮಕ್ಕಳ ನಾಟಕ
ಪಂಜರದ ಶಾಲೆ

 ನಿರ್ದೇಶನ: ಡಾ. ಶ್ರೀಪಾದ್ ಭಟ್ 

ದಿನಾಂಕ ೦೫.೧೨.೨೦೧೦ ಭಾನುವಾರ ಸಂಜೆ ೬.೪೫ ಕ್ಕೆ.


ಸ್ಥಳ: ಕು.ವೆಂ.ಪು. ರಂಗ ಮಂದಿರ. ಶಿವಮೊಗ್ಗ.
ಪ್ರವೇಶ ಉಚಿತ. 
ಮಕ್ಕಳು, ಪೋಷಕರು, ಶಿಕ್ಷಕರು, ರಂಗಾಸಕ್ತರೆಲ್ಲರೂ 
 ದಯಮಾಡಿ ಬನ್ನಿ.